ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ ಡೀಟೆಲ್ಸ್
ಹುದ್ದೆ ಕೆಡೆಟ್
ಸಂಸ್ಥೆ ಇಂಡಿಯನ್ ನೇವಿ
ವಿದ್ಯಾರ್ಹತೆ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ
ಪಾಸಾಗಿರಬೇಕು ಸ್ಥಳ
ಸ್ಥಳ ಭಾರತ
ವಯೋಮಿತಿ ಜುಲೈ 2, 1999 ಮತ್ತು ಜನವರಿ 1, 2002 ಮಧ್ಯೆ ಹುಟ್ಟಿದವರಾಗಿರಬೇಕು
ಕೌಶಲ್ಯ ಫಿಸಿಕಲ್ ಫಿಟ್ ನೆಸ್
ಇಂಡಸ್ಟ್ರಿ ನೇವಿ
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಆರಂಭ ದಿನಾಂಕ ಜೂನ್ 2, 2018
ಅರ್ಜಿ ಸಲ್ಲಿಕೆ
ಕೊನೆಯ ದಿನಾಂಕ ಜೂನ್ 21, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
https://www.joinindiannavy.gov.in/
ಸ್ಟೆಪ್ 2: ಹೋಮ್ ಪೇಜ್‌ನಲ್ಲಿರುವ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ರಿಜಿಸ್ಟರ್ ಅರ್ಜಿ ಪರದೆ ಮೇಲೆ ಮೂಡುತ್ತದೆ, ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5: ಐಡಿ ಹಾಗೂ ವಿಳಾಸ ಪ್ರೂಫ್ ಅಪ್‌ಲೋಡ್ ಮಾಡಿ
ಸ್ಟೆಪ್ 6: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 7: ಸೇವ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 8: ಹೋಮ್ ಪೇಜ್‌ಗೆ ಮತ್ತೆ ಹಿಂತಿರುಗಿ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ