ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಮಾರ್ಚ್ 21, 2018ರ ಒಳಗೆ ಅರ್ಜಿ ಸಲ್ಲಿಸಬಹುದು.
ಕೆಎಸ್‌ಪಿ ನೇಮಕಾತಿ ವಿವರಹುದ್ದೆ ಸೈಂಟಿಫಿಕ್ ಆಫೀಸರ್
ಖಾಲಿ ಹುದ್ದೆ 18
ಸ್ಥಳ ಬೆಂಗಳೂರು
* ಸೈಂಟಿಫಿಕ್ ಆಫೀಸರ್ ಕೆಮಿಕಲ್ ಸೆಕ್ಷನ್ : ಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಥವಾ ಪ್ಯಾರಮೇಕಾಲಜಿ, ಬಯೋಕೆಮೆಸ್ಟ್ರೀ, ಫಾರಾನ್ಸಿಕ್ ಸಾಯನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
* ಭೌತ ವಿಜ್ಞಾನ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್ : ಭೌತಶಾಸ್ತ್ರ / ನ್ಯಾಯ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
* ಜೀವಶಾಸ್ತ್ರದಲ್ಲಿ ಸೈಂಟಿಫಿಕ್ ಆಫೀಸರ್: ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ / ಜೀವರಸಾಯನಶಾಸ್ತ್ರ / ಸೂಕ್ಷ್ಮ ಜೀವವಿಜ್ಞಾನ / ಜೀವ ವಿಜ್ಞಾನದಲ್ಲಿ ಸ್ನಾತಕೋತ್ತರ
ವಿದ್ಯಾರ್ಹತೆ ಪದವಿ ಹೊಂದಿರಬೇಕು
* ಟಾಕ್ಸಿಕಾಲಜಿ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್: ರಸಾಯನಶಾಸ್ತ್ರ / ಔಷಧಿ / ಜೀವರಸಾಯನಶಾಸ್ತ್ರ / ನ್ಯಾಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
* ಫರೆನ್ಸಿಕ್ ಸೈಕಾಲಜಿ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್: ಸೈಕಾಲಜಿಯಲ್ಲಿ ಎಮ್‌ಎಸ್‌ಸಿ ಡಿಗ್ರಿ ಹೊಂದಿರಬೇಕು
* ಫೋಟೋಗ್ರಾಫಿ ವಿಭಾಗದಲ್ಲಿ ಸೈಂಟಿಫಿಕ್ ಆಫೀಸರ್: ಫೋಟೋಗ್ರಾಫಿಯಲ್ಲಿ ಡಿಪ್ಲೋಮಾ ಡಿಗ್ರಿ ಹೊಂದಿರಬೇಕು.
* ಜಿಎಮ್ 21-35 ವರ್ಷ
ವಯೋಮಿತಿ * ಓಬಿಸಿ(2A,2B,3A,3B) l 21-35
* ಎಸ್‌ಸಿ,ಎಸ್‌ಟಿ, ಸಿಎಟಿ 21-40
* ಜಿಎಮ್ ಹಾಗು ಓಬಿಸಿ (2A,2B,3A,3B) : ೨೫೦ರೂ.
ಅರ್ಜಿ ಶುಲ್ಕ * ಎಸ್‌ಸಿ,ಎಸ್‌ಟಿ, ಸಿಎಟಿ 01 : 100 ರೂ
ಅರ್ಜಿ ಶುಲ್ಕ * ಎಸ್‌ಸಿ,ಎಸ್‌ಟಿ, ಸಿಎಟಿ 01 : 100 ರೂ
ನೇಮಕಾತಿ ಪ್ರಕ್ರಿಯೆ ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಸ್ಟೆಪ್ 1
ಮೊದಲಿಗೆ ಕರ್ನಾಟಕ ರಾಜ್ಯ ಪೊಲೀಸ್ ಅಧೀಕೃತ ವೆಬ್‌ಸೈಟ್‌ನ್ನು ಭೇಟಿ ನೀಡಿ
ಸ್ಟೆಪ್ 2
ಹೊಸದಾಗಿ ಅಪ್ಲೀಕೇಶನ್ ಭರ್ತಿ ಮಾಡುವವರಿಗೆ ನ್ಯೂ ಅಪ್ಲೀಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗಾಗಲೇ ನೀವು ರಿಜಿಸ್ಟರ್ ಆಗಿದ್ದೀರೆಂದಾದರೆ ಮೈ ಅಪ್ಲೀಕೇಶನ್ ಲಿಂಕ್ ಕ್ಲಿಕ್ ಮಾಡಿ.


ಸ್ಟೆಪ್ 3
ಹೋಮ್‌ಪೇಜ್‌ನಲ್ಲಿ ನೀಡಲಾಗಿರುವ ನೋಟಿಫಿಕೇಶನ್‌ನ್ನು ಸರಿಯಾಗಿ ಓದಿ ನೀಡಲಾಗಿರುವ ಪೋಸ್ಟ್‌ನ್ನು ಸರಿಯಾಗಿ ಓದಿ.



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ