ಗುರುವಾರ, ಮೇ 31, 2018

ಚೆನ್ನೈನಲ್ಲಿ ಕೆಲಸ ಮಾಡಲು ತಯಾರಿದ್ದೀರಾ... ಹಾಗಿದ್ರೆ ಮೆಟ್ರೋದಲ್ಲಿನ ಇಂಜಿನೀಯರ್ ಹುದ್ದೆಗೆ ಅರ್ಜಿ ಸಲ್ಲಿಸಿ!

ದಿ ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 16, 2018 ಕೊನೆಯ ದಿನಾಂಕ.
ದಿ ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ                                           ಡೀಟೆಲ್ಸ್ಹುದ್ದೆ ಹೆಸರು                                  ಇಂಜಿನೀಯರ್  ಸಂಸ್ಥೆ                                         ದಿ ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್  ಸ್ಥಳ                                             ಚೆನ್ನೈ  ವಿದ್ಯಾರ್ಹತೆ                                    ಬಿಇ ಅಥವಾ ಬಿಟೆಕ್  ವಯೋಮಿತಿ                                    28 ವರ್ಷ  ಕೌಶಲ್ಯ                                       ಇಂಜಿನೀಯರಿಂಗ್ ಸ್ಕಿಲ್  ವೇತನ ಶ್ರೇಣಿ                                ರೂ. 20000  ಇಂಡಸ್ಟ್ರಿ                                      ರೈಲ್ವೇ ಇಲಾಖೆ  ಅನುಭವ                                     ತಿಳಿಸಿಲ್ಲ  ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ          ಮೇ 27, 2018  ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ           ಜೂನ್ 16, 2018

ಅರ್ಜಿ ಸಲ್ಲಿಕೆ ಹೇಗೆ:
ಸ್ಟೆಪ್ 2: ಪರದೆ ಮೇಲೆ ಒಂದು ಸೂಚನೆ ಪಟ್ಟಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 3: Career ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಜಾಬ್ ನೋಟಿಫಿಕೇಶನ್ ಮೂಡುತ್ತದೆ
ಸ್ಟೆಪ್ 4: Advertisement No.: CMRL/HR/04/2018. ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಬ್ರೌಸರ್ ಲಿಸ್ಟ್ ತೆರೆದುಕೊಳ್ಳುತ್ತದೆ. ಓದಿ ಬಳಿಕ ಕ್ಲೋಸ್ ಮಾಡಿ
ಸ್ಟೆಪ್ 6: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ಕೇಳಿರುವ ಎಲ್ಲಾ ಡೀಟೆಲ್ಸ್ ನೀಡಿ
ಸ್ಟೆಪ್ 7: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 8: ಅರ್ಜಿಯನ್ನ ಭರ್ತಿ ಮಾಡಿ ಅರ್ಜಿ ಪ್ರಕ್ರಿಯೆ ಕೊನೆಗೊಳಿಸಿ

ಗುರುವಾರ, ಮೇ 17, 2018

ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ... 13 ಹುದ್ದೆಗಳಿಗೆ ಅರ್ಜಿ ಆಹ್ವಾನ.

ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. 13 ಸ್ಪೆಶಾಲಿಸ್ಟ್ ಕಾಡ್ರೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 2 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.


ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ                                              ಡೀಟೆಲ್ಸ್

ಹೆಸರು                                ಸ್ಪೆಶಾಲಿಸ್ಟ್ ಕಾಡ್ರೆ ಅಧಿಕಾರಿ ಹುದ್ದೆ
ಸಂಸ್ಥೆ                                     ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  
ವಿದ್ಯಾರ್ಹತೆ                             ಸಂಬಂಧಪಟ್ಟ ಫೀಲ್ಡ್‌ನಲ್ಲಿ ಎಂಬಿಎ ಪದವಿ ಪಡೆದಿರಬೇಕು  
ವಯೋಮಿತಿ                         32 ರಿಂದ 60 ವರ್ಷ  
ಸ್ಕಿಲ್                                ಮ್ಯಾನೇಜ್‌ಮೆಂಟ್ ಹಾಗೂ ಬ್ಯಾಂಕಿಂಗ್ ಸ್ಕಿಲ್  
ವೇತನ                              ರೂ 31705 ರಿಂದ 59170 ರೂ ವರೆಗೆ  
ಜವಬ್ದಾರಿ                           ಅಕೌಂಟಿಂಗ್  
ಸ್ಥಳ                               ಮುಂಬಯಿ, ದೆಹಲಿ, ಬೆಂಗಳೂರು, ಹೈದರಾಬಾದ್, ಕೊಲ್ಕತ್ತಾ ಮತ್ತು ಲಖ್ನೋ 
ಇಂಡಸ್ಟ್ರಿ                           ಬ್ಯಾಂಕಿಂಗ್  
ಅರ್ಜಿ ಸಲ್ಲಿಕೆ 
ಪ್ರಕ್ರಿಯೆ ಆರಂಭ ದಿನಾಂಕ           ಮೇ 15, 2018  
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ    ಜೂ.2, 2018

ಅರ್ಜಿ ಸಲ್ಲಿಕೆ ಹೇಗೆ:
ಸ್ಟೆಪ್ 1: ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ 
ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿರುವ Important Notice ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:ಪರದೆ ಮೇಲೆ ಹುದ್ದೆಯ ಲಿಸ್ಟ್‌ ಮೂಡುತ್ತದೆ.
ಸ್ಟೆಪ್ 4: ricruitment of Specialist cadre officers ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: apply online ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6: click here for new Registration ಬಟನ್ ಕ್ಲಿಕ್ ಮಾಡಿ
ಸ್ಟೆಪ್ 7: ಪರದೆ ಮೇಲೆ ಸೂಚನೆಗಳು ಮೂಡುತ್ತದೆ, ಗಮನವಿಟ್ಟು ಓದಿಕೊಂಡು Continue ಬಟನ್ ಕ್ಲಿಕ್ ಮಾಡಿ
ಸ್ಟೆಪ್ 8: ಪರದೆ ಮೇಲೆ ಅರ್ಜಿ ನಮೂನೆ ಮೂಡುತ್ತದೆ ಕೇಳಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿ

ಸ್ಟೆಪ್ 9: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 10: ಮುಂದಿನ ಹಂತಕ್ಕೆ ಸೇವ್ ಆಂಡ್ ಕಂಟಿನ್ಯೂ ಕ್ಲಿಕ್ ಮಾಡಿ




ಬುಧವಾರ, ಮೇ 16, 2018

ಇಸ್ರೋ ನೇಮಕಾತಿ... ಸೈಂಟಿಸ್ಟ್/ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ದಿ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈಂಟಿಸ್ಟ್/ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ  ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 21,2018 ಕೊನೆಯ ದಿನಾಂಕ


ಇಸ್ರೋ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ:ವರ್ಗ                               ಡೀಟೆಲ್ಸ್
ಹುದ್ದೆ ಹೆಸರು                      ಸೈಂಟಿಸ್ಟ್/ ಇಂಜಿನಿಯರ್ ಇಂಡಿಯನ್ ಇಂಸ್ಟಿಟ್ಯೂಟ್ ಆಫ್ ರಿಮೋಟ್                                                              ಸೆಂಸಿಂಗ್, ಇಂಡಿಯನ್ ಸ್ಪೇಸ್ 
ಸಂಸ್ಥೆ                              ರಿಸರ್ಚ್ ಆರ್ಗನೈಸೇಶನ್
ವಿದ್ಯಾರ್ಹತೆ                        ಪ್ಲಾನೆಟರಿ ಸೈನ್ಸಸ್ ಅಥವಾ ಬೊಟನಿ ವಿಷಯದಲ್ಲಿ ಪಿಹೆಚ್ ಡಿ
ವಯೋಮಿತಿ                        ತಿಳಿಸಿಲ್ಲ

ಸ್ಕಿಲ್                               ಸೈಂಟಿಫಿಕ್ ಹಾಗೂ ಅನಾಲಿಟಿಕಲ್ ಸ್ಕಿಲ್
ವೇತನ                             ರೂ 67, 700
ಸ್ಥಳ                                 ಡೆಹ್ರಡೂನ್
ಇಂಡಸ್ಟ್ರಿ                              ಸ್ಪೇಸ್
ಅನುಭವ                              ಅಗತ್ಯವಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ  
ಆರಂಭ ದಿನಾಂಕ                      ಮೇ 1, 2018
ಅರ್ಜಿ ಸಲ್ಲಿಕೆ 
ಕೊನೆಯ ದಿನಾಂಕ                     ಮೇ 21, 2018
ಅರ್ಜಿ ಸಲ್ಲಿಕೆ ಹೇಗೆ?
ಇಸ್ರೋ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ 
ಸ್ಟೆಪ್ 2: CURRENT NEWS & EVENTS ಲಿಂಕ್ ಕ್ಲಿಕ್ ಮಾಡಿ
ಸ್ಟೆಪ್ 3: Advertisement and Online Application for the Post of Scientist / Engineer SD ಲಿಂಕ್ ಕ್ಲಿಕ್ ಮಾಡಿ
ಸ್ಟೆಪ್ 4: ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 5: ಹುದ್ದೆಗೆ ಸಂಬಂಧಪಟ್ಟ ಲಿಂಕ್ ಬಳಿ ಅಪ್ಲೈ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 6: ನಿಮ್ಮ ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ
ಸ್ಟೆಪ್ 7: ಚೆಕ್‌ಬಾಕ್ಸ ಒಳಗೆ ಕ್ಲಿಕ್ ಮಾಡಿ
ಸ್ಟೆಪ್ 8: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 9: ಕೊನೆಯಲ್ಲಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ


ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಚೀಫ್ ರಿಸ್ಕ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಚೀಫ್ ರಿಸ್ಕ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 29,2018 ಕೊನೆಯ ದಿನಾಂಕ. 
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಯ ಡೀಟೆಲ್ಸ್ ಹೀಗಿದೆ: 
ವರ್ಗ                                                                                                            ಡೀಟೆಲ್ಸ್  ಹುದ್ದೆ ಹೆಸರು                                                                                         ಚೀಫ್ ರಿಸ್ಕ್ ಆಫೀಸರ್  ಸಂಸ್ಥೆ                                                                                               ಬ್ಯಾಂಕ್ ಆಫ್ ಬರೋಡಾ  ವಿದ್ಯಾರ್ಹತೆ                                                             ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿರಬೇಕು  ವೇತನ                                                                                                           76520  ಹುದ್ದೆ ಜವಬ್ದಾರಿ                             ಕ್ರೆಡಿಟ್ ರಿಸ್ಕ್ ಮ್ಯಾನೇಜ್‌ಮೆಂಟ್ ಆಂಡ್ ಮಾರ್ಕೆಟ್ ರಿಸ್ಕ್ ಮ್ಯಾನೇಜ್‌ಮೆಂಟ್  ಸ್ಥಳ                                                                                                       ಮುಂಬಯಿ  ಅನುಭವ                                                                                                      20 ವರ್ಷ  ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ                                                                         ಮೇ 14, 2018   ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ                                                                          ಮೇ 29, 2018

ಅರ್ಜಿ ಸಲ್ಲಿಕೆ ಹೇಗೆ?
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
ಸ್ಟೆಪ್ 2: ಪೇಜ್‌ನ ಕೆಳಭಾಗದಲ್ಲಿ ಇರುವ CAREERS ಸೆಕ್ಷನ್ ಕ್ಲಿಕ್ ಮಾಡಿ 
ಸ್ಟೆಪ್ 3: CURRENT OPPORTUNITIES ಸೆಲೆಕ್ಟ್ ಮಾಡಿ ಸ್ಟೆಪ್ 
4: ಚೀಫ್ ರಿಸ್ಕ್ ಆಫೀಸರ್ ಅಟ್ಯಾಚ್ ಮೆಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ಟೆಪ್ 
5: ಪರದೆ ಮೇಲೆ ಸೂಚನೆಗಳು ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ 
ಸ್ಟೆಪ್ 6: CLICK HERE TO APPLY ONLINE ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ 
ಸ್ಟೆಪ್ 7: ಸ್ಕ್ರೀನ್ ಮೇಲೆ ಅರ್ಜಿ ನಮೂನೆ ಮೂಡುತ್ತದೆ. ಕೇಳಿರುವ ಕಂಪ್ಲೀಟ್ ಡೀಟೆಲ್ಸ್ ಭರ್ತಿ ಮಾಡಿ 
ಸ್ಟೆಪ್ 8: ನಿಮ್ಮ ರೆಸ್ಯೂಮ್ ಕೂಡಾ ಅಪ್‌ಲೋಡ್ ಮಾಡಿ 
ಸ್ಟೆಪ್ 9: ಕೊನೆಯಲ್ಲಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಡಿಆರ್ ಡಿಓ ನೇಮಕಾತಿ... ರಿಸರ್ಚ್ ಅಸೋಸಿಯೆಟ್ ಹುದ್ದೆಗೆ ಅರ್ಜಿ ಆಹ್ವಾನ .

ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 26, 2018 ಕೊನೆಯ ದಿನಾಂಕ.
ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗ                                   ಡೀಟೆಲ್ಸ್                    
ಹುದ್ದೆ ಹೆಸರು                         ರಿಸರ್ಚ್ ಅಸೋಸಿಯೆಟ್ 
 ಸಂಸ್ಥೆ                               ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್  
ವಿದ್ಯಾರ್ಹತೆ              ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ನಲ್ಲಿ ಎಂಇ, ಎಂಟೆಕ್, ಅಥವಾ ಪಿಹೆಚ್ ಡಿ ಪದವಿ ಗರಿಷ್ಟ ವಯೋಮಿತಿ            35   ವರ್ಷ  
ಸ್ಕಿಲ್                                 ಇಂಜಿನಿಯರಿಂಗ್ ಹಾಗೂ ರಿಸರ್ಚ್ ಸ್ಕಿಲ್ 
ವೇತನ                              ರೂ.40000  
ಹುದ್ದೆ ಜವಬ್ದಾರಿ                      ರಿಸರ್ಚಿಂಗ್  
ಹುದ್ದೆ ಸ್ಥಳ                            ಒಡಿಯಾ  
ಇಂಡಸ್ಟ್ರಿ                              ಡಿಫೆನ್ಸ್  
ಅನುಭವ                             3 ವರ್ಷ  
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ    ಮೇ 10, 2018 ಸಂದರ್ಶನ   ಮೇ 26, 2018

ಅರ್ಜಿ ಸಲ್ಲಿಕೆ ಹೇಗೆ?

ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ.
ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ 

ಸ್ಟೆಪ್ 2: ಹೋಮ್ ಪೇಜ್‌ನಲ್ಲಿರುವ ವಾಟ್ ಈಸ್ ನ್ಯೂ ಟ್ಯಾಬ್ ಕೆಳಗೆ ಇರುವ ಲಿಂಕ್ ನ್ನ ಕ್ಲಿಕ್ ಮಾಡಿ ಸ್ಟೆಪ್ 
ಸ್ಟೆಪ್ 3: ಅಲ್ಲಿ ನೀಡಿರುವ ಕಂಪ್ಲೀಟ್ ಮಾಹಿತಿ ಗಮನವಿಟ್ಟು ಓದಿಕೊಳ್ಳಿ ಸ್ಟೆಪ್ 
ಸ್ಟೆಪ್ 4: ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು, ಬಳಿಕ ಭರ್ತಿ ಮಾಡಿ, ಜತೆಗೆ ಇನ್ನಿತ್ತರ ದಾಖಲೆಗಳು ಹಾಗೂ ಫೋಟೋವನ್ನ ಅಂಟಿಸಿ ಸಂದರ್ಶನದ ವೇಳೆ ಹಾಜರುಪಡಿಸಿ

ಸಂದರ್ಶನ ಮಾಹಿತಿ ದಿನಾಂಕ: ಮೇ 26, 2018 ಸ್ಥಳ: ಐಟಿಆರ್, ಚಂಡಿಪುರ್, ಬಾಲಾಸೋರ್ - 756025 ಸಮಯ: ಬೆಳಗ್ಗೆ 9 ರಿಂದ 10 ಗಂಟೆ ವರೆಗೆ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...