ದಿ ಇಂಡಿಯನ್ ಏರ್ಪೋರ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿವಿಧ ಇಲಾಖೆಗಳಿಗೆ ಶಾರ್ಟ್ ಸರ್ವೀಸ್ ಕಮಿಷನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ15, 2018 ಕೊನೆಯ ದಿನಾಂಕ.

ದಿ ಇಂಡಿಯನ್ ಏರ್ಪೋರ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ ಡೀಟೆಲ್ಸ್
ಬ್ರ್ಯಾಂಚ್ ಹೆಸರು ಎಎಫ್ ಸಿಎಟಿ, ಎನ್ ಸಿಸಿ ಸ್ಪೇಶಲ್ ಎಂಟ್ರಿ ಹಾಗೂ ಮೆಟರೋಲಾಜಿ ಸಂಸ್ಥೆ ಇಂಡಿಯನ್ ಏರ್ಫೋರ್ಸ್ ಹುದ್ದೆ ಸಂಖ್ಯೆ 184 ಸ್ಥಳ ಭಾರತ ವಿದ್ಯಾರ್ಹತೆ ಯಾವುದೇ ಪದವಿ ವಯೋಮಿತಿ 26 ವರ್ಷ ಕೌಶಲ್ಯ ಫಿಸಿಕಲ್ ಫಿಟ್ ನೆಸ್ ಇಂಡಸ್ಟ್ರಿ ಏರ್ಫೋರ್ಸ್ ಅರ್ಜಿ ಶುಲ್ಕ ರೂ 250 ಅನುಭವ ತಿಳಿಸಿಲ್ಲ ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 16, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 15, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ದಿ ಇಂಡಿಯನ್ ಏರ್ಪೋರ್ಸ್ ವೆಬ್ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಆಫೀಸರ್ ಅಥವಾ ಏರ್ಮ್ಯಾನ್ ಮಧ್ಯೆ ಯಾವುದಾದರು ಒಂದನ್ನ ಆಯ್ಕೆ ಮಾಡಿಕೊಳ್ಳಿ
ಸ್ಟೆಪ್ 3: ಅಪ್ಲೈ ಆನ್ಲೈನ್ ಲಿಂಕ್ ಕ್ಲಿಕ್ ಮಾಡಿ
ಸ್ಟೆಪ್ 4: ಜೂನ್ 15 ರಿಂದ ಈ ಲಿಂಕ್ ತೆರೆದು, ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ
ಅರ್ಜಿ ಸಲ್ಲಿಕೆಗೆ ಸಂಬಂಧಪಟ್ಟಂತೆ ಯಾವುದೇ ಅನುಮಾನಗಳಿದ್ದಲ್ಲಿ ಏರ್ ಪೋರ್ಸ್ ಹೆಲ್ಪ್ ಲೈನ್ 020 - 25503105 ಅಥವಾ 020 -25503106 ಗೆ ಕರೆ ಮಾಡಿ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ