ದೇಶದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ಎನ್‌ಟಿಪಿಸಿ ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
2018 ರ ಗೇಟ್ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ
ಎನ್‌ಟಿಪಿಸಿ ನೇಮಕಾತಿ
ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಇನ್ಸ್‌ಟ್ರುಮೆಂಟೇಶನ್ ಮತ್ತು ಮೈನಿಂಗ್ ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 150 ಹುದ್ದೆಗಳಿಗೆ ಅವಕಾಶವಿದೆ.
ಹುದ್ದೆಗಳು ಹುದ್ದೆಗಳ ವಿವರ
* ಎಲೆಕ್ಟ್ರಿಕಲ್-35 ಹುದ್ದೆ* ಮೆಕ್ಯಾನಿಕಲ್-55 ಹುದ್ದೆ
* ಎಲೆಕ್ಟ್ರಾನಿಕ್ಸ್-20 ಹುದ್ದೆ
* ಇನ್ಸ್‌ಟ್ರುಮೆಂಟೇಶನ್ -20 ಹುದ್ದೆ

* ಮೈನಿಂಗ್-20 ಹುದ್ದೆ
* ವೇತನ ಶ್ರೇಣಿ: ರೂ. 24900-50500/-
ಗೇಟ್ ಪರೀಕ್ಷೆ ವಿವರ
ಅಭ್ಯರ್ಥಿಗಳು ಸೂಚನೆಯಲ್ಲಿ ತಿಳಿಸಿರುವ ವಿಷಯದಲ್ಲಿ ಗೇಟ್ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸೂಚನೆಗಳು
ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಹತೆ ಹೊಂದಿದ್ದು, ಅರ್ಜಿ ಸಲ್ಲಿಸಲು ಜನವರಿ 31ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ