ಗುರುವಾರ, ಅಕ್ಟೋಬರ್ 5, 2017

ಕೆಪಿಎಸ್ಸಿ: ವಸತಿ ಶಾಲೆ ನೇಮಕಾತಿ ಪರೀಕ್ಷೆ ವೇಳಾಪಟ್ಟಿ


ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಗ್ರೂಪ್ 'ಸಿ' ವೃಂದದ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಅಕ್ಟೋಬರ್ 13 ರಿಂದ 16 ರವರೆಗೂ ಪರೀಕ್ಷೆ ನಡೆಯಲಿವೆ. ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರವೇಶ ಪತ್ರಗಳು ಇಲಾಖೆಯ ವೆಬ್ಸೈಟ್ ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಪ್ರವೇಶ ಪತ್ರಗಳನ್ನು ಪಡೆಯಬಹುದಾಗಿದೆ.

ಈ ಪರೀಕ್ಷೆಯು ಆಫ್-ಲೈನ್ ಆಗಿದ್ದು ಅಭ್ಯರ್ಥಿಗಳು ಒಎಂಆರ್ ನಲ್ಲಿ ಪರೀಕ್ಷೆ ಬರೆಯಬೇಕು. ಒಟ್ಟು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಸಾಮಾನ್ಯ ಮತ್ತು ನಿರ್ದಿಷ್ಟ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪರಿಕ್ಷಾ ವೇಳಾಪಟ್ಟಿ

ದಿನಾಂಕ ಸಮಯ ಹುದ್ದೆಯ ಪದನಾಮ ವಿಷಯ 13-10-2017 ಬೆ.10:00 ರಿಂದ 12:00 ರವರೆಗೆ ಆಂಗ್ಲ ಭಾಷಾ ಶಿಕ್ಷಕರು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ ಮ.2:00 ರಿಂದ 4:00 ರವರೆಗೆ ಹಿಂದಿ ಭಾಷಾ ಶಿಕ್ಷಕರು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ 14-10-2017 ಬೆ.10:00 ರಿಂದ 12:00 ರವರೆಗೆ ಕನ್ನಡ ಭಾಷಾ ಶಿಕ್ಷಕರು ಗಣಿತ ಶಿಕ್ಷಕರು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ ಮ.2:00 ರಿಂದ 4:00 ರವರೆಗೆ ಸಮಾಜ ವಿಜ್ಞಾನ ಶಿಕ್ಷಕರು ವಿಜ್ಞಾನ ಶಿಕ್ಷಕರು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ 15-10-2017 ಬೆ.10:00 ಗಂಟೆಯಿಂದ 11:30 ರವರೆಗೆ ಕನ್ನಡ ಭಾಷಾ ಶಿಕ್ಷಕರು ಆಂಗ್ಲ ಭಾಷಾ ಶಿಕ್ಷಕರು ಹಿಂದಿ ಭಾಷಾ ಶಿಕ್ಷಕರು ಗಣಿತ ಶಿಕ್ಷಕರು ವಿಜ್ಞಾನ ಶಿಕ್ಷಕರು ಸಮಾಜ ವಿಜ್ಞಾನ ಶಿಕ್ಷಕರು ದೈಹಿಕ ಶಿಕ್ಷಣ ಶಿಕ್ಷಕರು ಗಣಕಯಂತ್ರ ಶಿಕ್ಷಕರು ಪ್ರ.ದ.ಸ ಕಂ ಕಂಪ್ಯೂಟರ್ ಆಪರೇಟರ್ ನಿಲಯ ಪಾಲಕರು ಪತ್ರಿಕೆ-1 ಸಾಮಾನ್ಯ ಪತ್ರಿಕೆ   ಮ.2:00 ರಿಂದ 4:00 ರವರೆಗೆ ಪ್ರ.ದ.ಸ ಕಂ ಕಂಪ್ಯೂಟರ್ ಆಪರೇಟರ್ ನಿಲಯ ಪಾಲಕರು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ 16-10-2017 ಬೆ.10:00 ರಿಂದ 12:00 ರವರೆಗೆ ಗಣಕಯಂತ್ರ ಶಿಕ್ಷಕರು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ ಮ.2:00 ರಿಂದ 4:00 ರವರೆಗೆ ದೈಹಿಕ ಶಿಕ್ಷಣ ಶಿಕ್ಷಕರು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ ಹೆಚ್ಚಿನ ವಿವರಗಳಿಗಾಗಿ 

ಇಲ್ಲಿ ಕ್ಲಿಕ್ ಮಾಡಿ:http://www.kpsc.kar.nic.in/index.html


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...