2015 ನೇ ಸಾಲಿನ ಗೆಝೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕ್ಕಾಗಿ ಕೆಪಿಎಸ್ಸಿ ನಡೆಸುವ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ.
ಈ ಬಾರಿಯ ಮುಖ್ಯ ಪರೀಕ್ಷೆಗಳು ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಕೇಂದ್ರಗಳಲ್ಲಿ ನಡೆಯಲಿದೆ.
ಡಿಸೆಂಬರ್ 16 ಕ್ಕೆ ಶುರುವಾಗಿ ಡಿಸೆಂಬರ್ 23 ರವರೆಗೂ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ದಿನಕ್ಕೆ ಎರಡರಂತೆ ಒಟ್ಟು 5 ದಿನ ಪರೀಕ್ಷೆಗಳನ್ನು ಬರೆಯಬೇಕು (ಪ್ರಬಂಧ ಪತ್ರಿಕೆ ಮಾತ್ರ ಒಂದು ದಿನ ನಡೆಯಲಿದೆ)
ವೇಳಾಪಟ್ಟಿ
ದಿನಾಂಕ ವೇಳೆ ಪತ್ರಿಕೆ ವಿಷಯ 16-12-2017 ಬೆ.10-00 ರಿಂದ ಮ. 12-00 ಕಡ್ಡಾಯ ಪತ್ರಿಕೆ ಕಡ್ಡಾಯ ಕನ್ನಡ ಮ.2-00 ರಿಂದ ಸ.4-00 ಕಡ್ಡಾಯ ಪತ್ರಿಕೆ ಕಡ್ಡಾಯ ಆಂಗ್ಲಭಾಷೆ 17-12-2017 ಬೆ.10-00 ರಿಂದ ಮ.1-00 ಪತ್ರಿಕೆ-1 ಪ್ರಬಂಧ 19-12-2017 ಬೆ.10-00 ರಿಂದ ಮ.1-00 ಪತ್ರಿಕೆ-2 ಸಾಮಾನ್ಯ ಅಧ್ಯಯನ ಮ.2-00 ರಿಂದ ಸ.5-00 ಪತ್ರಿಕೆ-3 ಸಾಮಾನ್ಯ ಅಧ್ಯಯನ 21-12-2017 ಬೆ.10-00 ರಿಂದ ಮ.1-00 ಪತ್ರಿಕೆ-4 ಸಾಮಾನ್ಯ ಅಧ್ಯಯನ ಮ.2-00 ರಿಂದ ಸ.5-00 ಪತ್ರಿಕೆ-5 ಸಾಮಾನ್ಯ ಅಧ್ಯಯನ 23-12-2017 ಬೆ.10-00 ರಿಂದ ಮ.1-00 ಪತ್ರಿಕೆ-6 ಐಚ್ಛಿಕ ವಿಷಯ ಪತ್ರಿಕೆ-1 ಮ.2-00 ರಿಂದ ಸ.5-00 ಪತ್ರಿಕೆ-7 ಐಚ್ಛಿಕ ವಿಷಯ ಪತ್ರಿಕೆ-2
ಅರ್ಜಿ ಸಲ್ಲಿಸಲು ಹೆಚ್ಚುವರಿ ಅವಕಾಶ ನೀಡಲಾಗಿದ್ದು, ಅಕ್ಟೊಬರ್ 27 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ http://www.kpsc.kar.nic.in/

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ